Karnataka School Academic Calendar 2024-25 ಶಾಲಾ ಪಂಚಾಂಗ

Karnataka education department has released Academic calendar 2024-25 for Karnataka Schools. As per Official Karnataka School Education Timetable, there are 240 Working Days which includes 4 local Holidays.

Month wise Holidays – Working Days 2024-25

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕಚೇರಿ 2024-25ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯ ಪಠ್ಯ ಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

MonthNo of Working DaysNo. of Holidays
May 2024328
June 2024246
July 2024265
August 2024265
September 2024237
October 20241120
November 2024237
December 2024256
January 2025265
February 2025235
March 2025256
April 2025921
May 2025244121
Local Holidays4
Total Woking Days240

ಶಾಲಾ ಶಕ್ಷಣಿಕ ಚಟುವಟಿಕೆಗಳು 2024-25

ಶಾಲಾ ಕರ್ತವ್ಯದ ದಿನಗಳು : ಮೊದಲನೇ ಅವಧಿ : ದಿನಾಂಕ 29-05-2024 ರಿಂದ 02-10-2024
ಶಾಲಾ ಕರ್ತವ್ಯದ ದಿನಗಳು : ಎರಡನೇ ಅವಧಿ : ದಿನಾಂಕ 21-10-2024 ರಿಂದ 10-04-2025

Download Karnataka School Calendar 2024-25 – Click Here

Sharing is caring!